Showing posts with label kruti. Show all posts
Showing posts with label kruti. Show all posts

Wednesday, 4 May 2011

ಕವನ-೧

ಹೃದಯದ ವಿರಹ ಕೊಡುತಿದೆ ನೋವನು

ಎಲ್ಲಿರುವೆ ನೀನು ಬಂದು ಸೇರು ನನ್ನನು

ಕಾರಣ ತಿಳಿಸದೆ ಹೋದೆಯಾ

ಮುಗ್ದ ಪ್ರೀತಿಯ ಮರೆತೆಯಾ

ಪ್ರೀತಿಲಿ ಕೊಟ್ತಿರುವೆ ನೂವೆಂಬ ಕೊಡುಗೆಯಾ

ನಾನೇನು ಮಾಡಿದೆ, ನಿನ್ನ ಪ್ರೀತಿಗೆ ಸ್ಪಂದಿಸಿದೆ

ತಪ್ಪಾಯಿತು ಕ್ಷಮಿಸಿಬಿಡು, ಪ್ರೀತಿಯಾ ಕೊಂದಿರುವೆ

ಉಸಿರನೇ ಮರೇತಿರುವೆ

ಓ ಗೆಳತಿ !!! ಇನ್ನೆಲ್ಲಿ ನಿನ್ನ ಪ್ರೀತಿ..?


                                                             ಸಿ!!!
---------------------------------------------------------
ನಿನ್ನ ನಗುವೂಂದೆ ಸಾಕು ನನ್ನ ಕೊಲ್ಲಲು...

ನಾನೇನು ಮಾಡಬೇಕು ನಿನ್ನ ಮನಸು ಗೆಲ್ಲಲು...

ನಿದ್ದೆಯಲಿ ಬರುವೆ ನಿನ್ನ ಕನಸು ಕದಿಯಲು....

ಇನ್ನೇಷ್ಟ್ಟು ಕಾಯಬೇಕು ನಿನ್ನ ಓಲವಾ ಪಡೆಯಲು .....

                                                             ಸಿ!!!
---------------------------------------------------------
ಆಕಸ್ಮಿಕವಾಗಿ ಸಿಕ್ಕ ಮೇಲೆ....

ಆಕರ್ಷಣೆ ಆದಾ ಮೇಲೆ....

ಮೌನವೇ ಮಾತಡಿದೆ....

ನಗುವೇ ಎಲ್ಲಾ ಹೇಳಿದೆ....


ನಾನು ಇನ್ನೇನಾ ಹೇಳಲಿ.......?

                                                             ಸಿ!!!
---------------------------------------------------------